A ಪ್ರಯತ್ನ always makes a difference...
ಕನ್ನಡದಲ್ಲಿ ಬ್ಲಾಗ್ ಬರೀಬೇಕು ಅಂತ ತುಂಬಾ ದಿನ ದಿಂದ ಆಸೆ ಇತ್ತು... ಕೊನೆಗೂ ಈ ಪ್ರಯತ್ನ ಮಾಡ್ತಾ ಇದ್ದೀನಿ... [ಸ್ವಲ್ಪ ತಪ್ಪು ಗಳು ಇರುತೆ...please adjust]ಆದರೆ ನಾನು ಯಾವುದರ ಬಗ್ಗೆ ಬ್ಲಾಗ್ ಮಾಡಬೇಕು ಅನ್‍ಕೊಡಿದ್ನೋ.... its too big ಅಂತ ಅನಿಸುತೆ..!! ಆದ್ರೂ ಜೀವನ ದಲ್ಲಿ experiment ಮಾಡ್ತಾ ಇರಬೇಕು ಅಲ್ವ??... for example ನಾನು ಇಲ್ಲಿ ಬರುವ ಮುಂಚೆ [ಅಂದ್ರೆ USಗೆ ಬರುವ ಮುಂಚೆ]ಯಾವತ್ತು ಅಡಿಗೆ ಮಾಡಕ್ಕೆ ಪ್ರಯತ್ನ ಮಾಡಿರ್ಲ್ಲಿಲ... ಆದ್ರೆ ಇಲ್ಲಿ ಬಂದ ಮೇಲೆ ದಿನ ನಂದೇ ನಳಪಾಕ... ಇಲ್ಲಿ ವರೆಗೆ ಸುಮಾರು 25 ತರ ಸಾವಿರುಚಿಗಳನ್ನ ಮಡ್ದೀದಿನಿ... ಎಲ್ಲ ಎಕ್ಸ್‌ಪೆರಿಮೆಂಟೇಶನ್ ನ ಎಫೆಕ್ಟ್... ಆದಿಕ್ಕೆ A ಪ್ರಯತ್ನ always make a difference... ಈ ಬ್ಲಾಗ್ ಒಂದು ರೀತಿಯ ಪ್ರಯತ್ನ.. :)
No comments:
Post a Comment